Vision – Mission – Values

Vision

Shaping The Destiny Of India Through Quality Teachers Having Dedication, Determination, Diligence And Dutifulness

Mission

Inculcating values of Nobility, Humanity, Unity, Equality and Adoptability


Providing Educational Opportunities to Reach the Unreach


To Develop Intellectually Completed, Morally Upright, Psychologically Integrated, Socially Committed Teachers For Service In the Emerging World Scenario of Education

ದೂರದೃಷ್ಟಿ:

ಭಾರತದ ಭವಿಷ್ಯವನ್ನು ಅರ್ಪಣೆ, ದೃಢಸಂಕಲ್ಪ, ಕಾರ್ಯತತ್ಪರತೆ ಮತ್ತು ಕರ್ತವ್ಯ ನಿಷ್ಠೆಯಿಂದ ಕೂಡಿದ ಉತ್ಕೃಷ್ಟ ಶಿಕ್ಷಕರಿಂದ ರೂಪಿಸುವುದು.

ಧ್ಯೇಯ

ಉದಾತ್ತತೆ, ಮಾನವೀಯತೆ, ಏಕತೆ, ಸಮಾನತೆ ಮತ್ತು ಸ್ವೀಕಾರಶೀಲತೆ ಮೌಲ್ಯಗಳನ್ನು ಮೂಡಿಸುವುದು.

ಅವಕಾಶವಂಚಿತರಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವುದು.

ಬೌದ್ಧಿಕ ಪ್ರಜ್ಞೆ, ನೈತಿಕ ಸ್ಥೆರ್ಯ, ಉತ್ತಮ ಮನೋಭಾವನೆ, ಸಾಮಾಜಿಕ ಬದ್ಧತೆಯನ್ನು ಹೊಂದಿದ ಸೇವಾತತ್ಪರರಾದ ಶಿಕ್ಷಕರನ್ನು ರೂಪಿಸುವುದು.

Scroll to Top